ಮಹಿರಾವಣ, ಜಿ.ನಟರಾಜ್ ನಿರ್ದೇಶನ ಮತ್ತು ಮುಂಬಯಿ ಮೀನಾಕ್ಷಿ ನಿರ್ಮಾಪಣ ಮಾಡಿರುವ ೧೯೫೭ರ ಕನ್ನಡ ಚಲನಚ್ರಿತ್ರ. ಆರ್.ನಾಗೇಂದ್ರರಾವ್ ಮತ್ತು ಮೀನಾಕ್ಷಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.ಈ ಚಿತ್ರಕ್ಕೆ ಆರ್.ನಾಗೇಂದ್ರರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. == ಪಾತ್ರವರ್ಗ == ನಾಯಕ(ರು) = ಆರ್.ನಾಗೇಂದ್ರರಾವ್ ನಾಯಕಿ(ಯರು) = ಮೀನಾಕ್ಷಿ ಕಾಂತರಾವ್ ಬಾಲಕೃಷ್ಣ == ಉಲ್ಲೇಖಗಳು ==